ಅಂಕಣಗಳುಸೃಷ್ಟಿಗೊಂದು ಸುಂದರ ಭೂಮಿಕೆ: 16 ಗುಣಗಳ ಗಣಿಯ ಪುರುಷೋತ್ತಮನ ಬಗ್ಗೆ ನಾರದರನ್ನು ಕೇಳಿದ ವಾಲ್ಮೀಕಿ ಮಹರ್ಷಿ
ಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು? ತಲೆಯಲ್ಲಿ ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ....