ನಾಯಿ ಮಾಂಸ ವಿವಾದ

'Dog Meat' Controversy: ಬೆನ್ನ ಹಿಂದೆ ಮಾತನಾಡುವುದಲ್ಲ, ನೇರಾ ನೇರಾ ಮಾತನಾಡಬೇಕು; ಪಠಾಣ್ ಗೆ ಅಫ್ರಿದಿ ಸವಾಲು!
ಏಷ್ಯಾ ಕಪ್ 2025 ರಲ್ಲಿ 'ಹ್ಯಾಂಡ್ಶೇಕ್' ಮಾಡದ ಭಾರತೀಯ ಆಟಗಾರರ ವರ್ತನೆಯನ್ನು ಶಾಹಿದ್ ಅಫ್ರಿದಿ ಟೀಕಿಸಿದ್ದರು.

ನಾಯಿ ಮಾಂಸ ಭೀತಿ: ಮಾಂಸದಂಗಡಿಗಳಿಗೆ ವ್ಯಾಪಾರ ಪರವಾನಗಿ ಕಡ್ಡಾಯಗೊಳಿಸಿದ BBMP
ಮಾಂಸ ಮಾರಾಟಕ್ಕೆ ವ್ಯಾಪಾರಿಗಳು ಎಫ್ಎಸ್ಎಸ್ಎಐ ಪರವಾನಗಿ ಹೊಂದಿರುತ್ತಾರೆ. ಆದರೆ, ಬಿಬಿಎಂಪಿ ಪರವಾನಗಿ ಪಡೆಯುತ್ತಿಲ್ಲ. ಕೇವಲ ಕುರಿ ಮಾಂಸ ಮಾರಾಟ ಮಾಡುವವರಷ್ಟೇ ಅಲ್ಲದೆ, ಇನ್ನು ಮುಂದೆ ಚಿಕನ್, ಫಿಶ್ ಸೇರಿದಂತೆ ಯಾವುದೇ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಬಿಬಿಎಂಪಿಯಿಂದ ವ್ಯಾುಪಾರ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

