ರಾಜ್ಯDRDO ಕ್ಯಾಂಪಸ್ನಿಂದ 21 ಶ್ವಾನಗಳು ನಾಪತ್ತೆ ಪ್ರಕರಣ: ತನಿಖೆಗೆ ಹೈಕೋರ್ಟ್ ಒಪ್ಪಿಗೆ
ಮಾರ್ಚ್ 9ರಂದು ಡಿಆರ್ಡಿಒ ಕ್ಯಾಂಪಸ್ನ ಒಳ ರಸ್ತೆಗಳಲ್ಲಿದ್ದ 21 ಬೀದಿ ನಾಯಿಗಳನ್ನು ಅನೈತಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ನಾಯಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.