ವಿದೇಶಪಾಕಿಸ್ತಾನದಿಂದ ಕತ್ತೆ, ನಾಯಿಗಳನ್ನು ಆಮದು ಮಾಡಿಕೊಳ್ಳಲಿದೆ ಚೀನಾ!
ನಗದು ಕೊರತೆಯಿರುವ ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನದಿಂದ ಕತ್ತೆ ಮತ್ತು ನಾಯಿಗಳನ್ನು ಆಮದು ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿಸಿದೆ ಎಂದು ಅಧಿಕಾರಿಗಳು ಅಲ್ಲಿನ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.