ನಾಯಿ

ಬೊಗಳಿದ್ದೇ ತಪ್ಪಾಯ್ತಾ..? ಮರಿ ಹಾಕಿದ ಕೆಲವೇ ಗಂಟೆಗಳಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ನಾಯಿಯ ಹತ್ಯೆ!
ಆಗಸ್ಟ್ 14ರಂದು ಜೂಲಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದೇ ದಿನ ಸಂಜೆ ನಾಯಿ ಬೊಗಳುತ್ತಿದೆ ಎಂಬ ಕಾರಣಕ್ಕೆ ನೆರೆಮನೆಯ ಬಾಲರಾಜ್ ಎಂಬಾತ ಕಬ್ಬಿಣದ ರಾಡ್‌ನಿಂದ ಜೂಲಿ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಪ್ರಾಣಿಗಳು ವಸ್ತುಗಳಲ್ಲ, ಅವುಗಳಿಗೂ ಜೀವ-ಭಾವನೆಗಳಿವೆ: ಮೂಕ ಪ್ರಾಣಿಗಳ ಆರ್ತನಾದಕ್ಕೆ ಸ್ಪಂದಿಸಿದ ಹೈಕೋರ್ಟ್, ಕ್ರೂರ ಮಾಲೀಕನಿಗೆ ಶ್ವಾನಗಳ ಒಪ್ಪಿಸಲು ನಕಾರ..!
ಮ್ಯಾಜಿಸ್ಟ್ರೇಟ್ ಅವರು ಪ್ರಾಣಿಗಳ ನೈತಿಕ ಮತ್ತು ಮಾನವೀಯ ಸಂರಕ್ಷಣೆ ಅತ್ಯಂತ ಮುಖ್ಯ ಎಂಬ ಮೂಲಭೂತ ಅಂಶವನ್ನೇ ಮರೆತಿರುವಂತೆ ಕಾಣುತ್ತದೆ.

'ಈ ಛಲವಾದಿ ನಾರಾಯಣಸ್ವಾಮಿ ನಾಯಿ ಥರ... ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ'
ಛಲವಾದಿ ಒಬ್ಬ ನರಸಣ್ಣನ ತರಹ ಪುಂಗಿ ಊದಿಕೊಂಡು ಬರುತ್ತಾರಲ್ಲಾ. ಪಾಪ ಅವರಿಗಾದರೂ ಸ್ವಲ್ಪ ಬುದ್ದಿ ಇದೆ, ಇವನಿಗೆ ಬುದ್ಧಿ ಇಲ್ಲ ಅಂತ ಅಶೋಕ್ ರೈ ವ್ಯಂಗ್ಯವಾಡಿದ್ದಾರೆ. ಅವನನ್ನು ಬಿಜೆಪಿಯವರು ಯಾಕೆ ಕರೆಯುತ್ತಾರೋ ಗೊತ್ತಿಲ್ಲ.

ಧಾರವಾಡ: ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ಹೆತ್ತವರು; ಕಾಲಿನ ಹೆಬ್ಬೆರಳನ್ನು ಕಚ್ಚಿ ತಿಂದ ನಾಯಿ; ಗ್ರಾಮಸ್ಥರಿಂದ ಮಗು ರಕ್ಷಣೆ
ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಗುವಿನ ಎಡಗಾಲಿನ ಹೆಬ್ಬೆರಳನ್ನು ಸಂಪೂರ್ಣವಾಗಿ ಅಗಿದು ತಿಂದಿದೆ.

ಬಿಜ್ನೋರ್ ದೇವಾಲಯದಲ್ಲೊಂದು ವಿಚಿತ್ರ ಘಟನೆ: ಸತತ 4 ದಿನದಿಂದ ಹನುಮನ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ; ವೀಡಿಯೋ ವೈರಲ್
ಈ ದೃಶ್ಯವನ್ನು ಹಲವರು ಪವಾಡ ಎಂದು ಕರೆಯುತ್ತಿದ್ದು, ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ನಾಯಿಯನ್ನು ನೋಡಲು ಸಾಕಷ್ಟು ಜನರು ದೇವಲಯಕ್ಕೆ ಆಗಮಿಸುತ್ತಿದ್ದಾರೆ.

ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಪ್ರಶ್ನಿಸಿದ್ದಕ್ಕೆ 'ಬೌ ಬೌ' ಎಂದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ!
ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಗೆ ಕಾರಣವಾಯಿತು. ಬಹಮಿಯನ್ ಬ್ಯಾಂಡ್ ಬಹಾ ಮೆನ್‌ನ ಜನಪ್ರಿಯ ಹಾಡಿನ 'ಹೂ ಲೆಟ್ ದಿ ಡಾಗ್ಸ್ ಔಟ್'ಗೆ ಸಂಸದೆಯ 'ಬೌಬೌ' ಅನ್ನು ರೀಮಿಕ್ಸ್ ಮಾಡಲಾಯಿತು.

ಗರ್ಭಿಣಿ ಸಾಕು ನಾಯಿಗೆ ಸೀಮಂತ ನಡೆಸಿ ಸಂಭ್ರಮಿಸಿದ ಹಳಿಯಾಳ ದಂಪತಿ..!
ಹಳಿಯಾಳ ನಗರದ ಪ್ರೇಮಾ ಮತ್ತು ಪ್ರಭು ಶಿಗ್ಲಿ ದಂಪತಿಗೆ ಹೆಣ್ಣು ಮಕ್ಕಳಿರಲಿಲ್ಲ. ಹೀಗಾಗಿ ಸ್ಥಳೀಯ ಬೀದಿ ನಾಯಿ ಮರಿಯೊಂದನ್ನು ತಂದು ಮನೆಯಲ್ಲಿ ತಮ್ಮ ಮಕ್ಕಳಂತೆ ಸಾಕಿದ್ದಾರೆ. ಅದಕ್ಕೆ ಸೋನಿ ಎಂದು ಹೆಸರಿಟ್ಟಿದ್ದರು.
ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಮೊಬೈಲ್ ಕಿತ್ತುಕೊಂಡು ಪರಾರಿ!
ನವೆಂಬರ್ 7 ರಂದು ರಾತ್ರಿ 10.30ರ ಸುಮಾರಿಗೆ ಉಪಕಾರ್ ಲೇಔಟ್‌ನಲ್ಲಿ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು: ನಾಯಿಯನ್ನು ವಾಕ್ ಮಾಡಿಸುತ್ತಿದ್ದ ಮಹಿಳೆಗೆ ಕಿಡಿಗೇಡಿಯಿಂದ ಲೈಂಗಿಕ ಕಿರುಕುಳ!
ನಂತರ ಸಂತ್ರಸ್ತೆ 100 ಅಡಿ ರಸ್ತೆಯಲ್ಲಿರುವ ತನ್ನ ಫ್ಲಾಟ್‌ಗೆ ಹಿಂತಿರುಗಿ ತನ್ನ ಸಹೋದರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆಕೆಯ ಮತ್ತೊಬ್ಬ ಸ್ನೇಹಿತೆಗೂ ಮಾಹಿತಿ ನೀಡಿದ್ದಾಳೆ ಮತ್ತು ಭಾನುವಾರ ದೂರು ದಾಖಲಿಸಿದ್ದಾರೆ.

