ದೇಶ'ಬಾರ್ಡರ್' ಸಿನಿಮಾಗೆ ಸ್ಫೂರ್ತಿಯಾಗಿದ್ದ 1971ರ ಇಂಡೋ-ಪಾಕ್ ಯುದ್ಧದ ವೀರ ರಾಥೋಡ್ ನಿಧನ: ನಟ ಸುನೀಲ್ ಶೆಟ್ಟಿ ಸಂತಾಪ
1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ರಾಜಸ್ಥಾನದ ಲೋಂಗೇವಾಲಾದಲ್ಲಿ ಶೌರ್ಯ ತೋರಿಸಿದ್ದ ಬಿಎಸ್ಎಫ್ ನಿವೃತ್ತ ಯೋಧ ಭೈರೋನ್ ಸಿಂಗ್ ರಾಥೋಡ್ ಸೋಮವಾರ ಜೋಧಪುರದಲ್ಲಿ ನಿಧನರಾದರು