ದೇಶಪಂಜಾಬ್ ಆಯ್ತು ಈಗ ಛತ್ತೀಸ್ ಗಢ ನಾಯಕತ್ವದಲ್ಲೂ ಬದಲಾವಣೆಗೆ ಆಗ್ರಹ, ದೆಹಲಿ ತಲುಪಿದ ಕಾಂಗ್ರೆಸ್ ಶಾಸಕರು!
ಪಂಜಾಬ್ ನಂತೆಯೇ ಕಾಂಗ್ರೆಸ್ ಆಡಳಿತ ವಿರುವ ಛತ್ತೀಸ್ ಗಢದಲ್ಲಿ ಸಿಎಂ ಬದಲಾವಣೆಯ ಊಹಾಪೋಹಗಳು ಚಾಲ್ತಿಯಲ್ಲಿರುವಾಗಲೇ, ಅಲ್ಲಿನ 12 ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.