ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ತನ್ನ ನಾಯಕನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಸ್ಪರ್ಧಿಗಳ ನಡುವೆ ಆಂತರಿಕ ಒಳಜಗಳವನ್ನು ಎದುರಿಸಿದೆ ಎಂದು ಹೇಳಿದ್ದರು.