ದೇಶಕಾಶ್ಮೀರದಲ್ಲಿ ಕಾಣೆಯಾಗಿದ್ದ ಸೈನಿಕ ಪತ್ತೆ, ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ: ಪೊಲೀಸರು
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ಶನಿವಾರ ಸಂಜೆ ನಾಪತ್ತೆಯಾಗಿದ್ದ ಸೇನಾ ಜವಾನ ಗುರುವಾರ ಪತ್ತೆಯಾಗಿದ್ದು, ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು...