ಈ ವರ್ಷ ಏಪ್ರಿಲ್ನಿಂದ ನಾಪತ್ತೆಯಾಗಿದ್ದ ದುಬೈನಲ್ಲಿ ವಾಸವಿದ್ದ ಭಾರತೀಯ ವಲಸಿಗ ವ್ಯಕ್ತಿಯ ಶವ ಇಂದು ಪತ್ತೆಯಾಗಿರುವುದಾಗಿ ಮಾಧ್ಯಮ ವರದಿ ಹೇಳಿದೆ.