ಮನು ಮತ್ತು ರುತ್ವಿಕಾ ಶೆಟ್ಟಿ ಅಭಿನಯದ ನಾನು ನನ್ ಜಾನು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಹರಿ ನಿರ್ದೇಶಿಸಿದ್ದಾರೆ.