ದೇಶಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!
ಈ ದಿನವನ್ನು "ಐತಿಹಾಸಿಕ ಕ್ಷಣ" ಎಂದು ಬಣ್ಣಿಸಿದ ಸಚಿವ ಭುಟಿಯಾ, ಪ್ರಧಾನಿ ಮೋದಿ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪ್ರಯತ್ನಗಳಿಂದಲೇ ಚೀನಾದೊಂದಿಗೆ ಗಡಿ ವ್ಯಾಪಾರ ಪುನರಾರಂಭ ಸಾಧ್ಯವಾಗಿದೆ ಎಂದು ಹೇಳಿದರು.