ಕ್ರಿಕೆಟ್4ನೇ ಟೆಸ್ಟ್: 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ನಥನ್ ಲಯಾನ್ ಗೆ ವಿಕೆಟ್ ಒಪ್ಪಿಸಿದ ಭರತ್, ವಿಚಿತ್ರ ದಾಖಲೆ ಬರೆದ ಆಸಿಸ್ ಸ್ಪಿನ್ನರ್
ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಕೆಎಸ್ ಭರತ್ ವಿಚಿತ್ರ ದಾಖಲೆ ಬರೆದಿದ್ದು, 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ಒಂದೇ ಬೌಲರ್ ಗೆ ವಿಕೆಟ್ ಒಪ್ಪಿಸಿದ್ದಾರೆ.