ನಾಡು ನುಡಿ

ಕನ್ನಡ ಶಾಲೆಗಳನ್ನು ಉಸಿರಾಡಲು ಬಿಡಿ!
ಆ ಹೊತ್ತಿಗೆ " ಕನ್ನಡವೆಂದರೆ ಕುಣಿಯುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು" ಅಂತನ್ನಿಸೋಕೆ ಆರಂಭವಾಯ್ತು. ಹಾಗನ್ನಿಸಿದ್ದಕ್ಕೆ....

ಹೃಸ್ವಕತೆ-ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ!
ಹೃಸ್ವ ಪದ ಕಡಿಮೆ ಬಳಕೆಯಲ್ಲಿರುವುದರಿಂದ ಮತ್ತು ಅತೀ ಸಣ್ಣ ಅನ್ನುವ ಅರ್ಥವೂ ಇದೆಯಾದ್ದರಿಂದ ಹೃಸ್ವಕತೆ ಅಂದರೆ ಚೆನ್ನಾಗಿರುತ್ತೆ...

ಅಖಂಡ ಕರ್ಣಾಟಕ (ಕುವೆಂಪು ಕವನ)
ಅಖಂಡ ಕರ್ಣಾಟಕಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ! ಹರಸುತಿಹನು ದೇವ ಗಾಂಧಿ;

ಕನ್ನಡ ಮತ್ತು ಅನುವಾದ ಸಾಹಿತ್ಯ
ನೊಬೆಲ್ ಪ್ರಶಸ್ತಿಗೆ ಕೃತಿಯೊಂದನ್ನು ಆಯ್ಕೆ ಮಾಡಬೇಕಾದರೆ ಆ ಭಾಷೆಯ ಕೃತಿ ಇಂಗ್ಲೀಷ್‌ಗೆ ಅನುವಾದವಾಗಿರುತ್ತದೆ. ಪ್ರಶಸ್ತಿ ನಿರ್ಣಾಯಕರ ಮಂಡಳಿ...

ನಾವ್ ಅಚ್ಚ ಕನ್ನಡ ಮೀಡಿಯಮ್ಮು...
ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಕನ್ನಡಿಗರದ್ದು...

ಪ್ರಮುಖ ವಚನಕಾರರು
ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು...

ಕನ್ನಡ ಚಿತ್ರರಂಗದಲ್ಲಿ ಕನ್ನಡ
ಕನ್ನಡ ಭಾಷೆಯು ಶ್ರೀಮಂತವಾಗುವಲ್ಲಿ ಕನ್ನಡ ಚಿತ್ರರಂಗದ್ದು ಸಿಂಹಪಾಲು. ಕಾಲಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳು, ಮನಸ್ಥಿತಿಗಳು, ಪ್ರೇಕ್ಷಕ...

