ದೇಶ'ಕಾಶ್ಮೀರ ಫೈಲ್ಸ್' ಪ್ರಚಾರ ಕ್ರಮವಾಗಿದೆ: ಇಸ್ರೇಲ್ ಚಿತ್ರ ನಿರ್ಮಾಪಕನಿಗೆ ಮೂವರು ಗೋವಾ ಫಿಲ್ಮ್ ಫೆಸ್ಟ್ ತೀರ್ಪುಗಾರರ ಬೆಂಬಲ
"'ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಇಸ್ರೇಲ್ ಚಿತ್ರ ತಯಾರಕ ನಾದವ್ ಲ್ಯಾಪಿಡ್ ಅವರ ಬೆನ್ನಿಗೆ 3 ಗೋವಾ ಫಿಲ್ಮ್ ಫೆಸ್ಟ್ ತೀರ್ಪುಗಾರರು ನಿಂತಿದ್ದು, ಚಿತ್ರ ಪ್ರಚಾರ ಕ್ರಮವಾಗಿದೆ ಎಂದು ಪುನರುಚ್ಛರಿಸಿದ್ದಾರೆ.