ರಾಜ್ಯಸಿನಿಮಾ ಥಿಯೇಟರ್ ಗಳು ತೆರೆದರೂ ನಾಟಕ ರಂಗಗಳಿಗಿಲ್ಲ ಪ್ರದರ್ಶನದ ಅವಕಾಶ, ಸಂಕಷ್ಟದಲ್ಲಿ ರಂಗ ಕಲಾವಿದರು
ಮಾರಕ ಕೊರೋನಾ ವೈರಸ್ ನಿಂದಾಗಿ ಭಾರಿ ಪೆಟ್ಟು ಬಿದ್ದಿರುವ ವಲಯಗಳಲ್ಲಿ ಸಿನಿಮಾ ಮತ್ತು ನಾಟಕರಂಗಗಳೂ ಕೂಡ ಒಂದಾಗಿದ್ದು, ಈ ಪೈಕಿ ಈಗಾಗಲೇ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆಯಾದರೂ ನಾಟಕ ಪ್ರದರ್ಶನಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ.