ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಟ್ವೆಂಟಿ-20 ಚಾಂಪಿಯನ್ಶಿಪ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಬಾರಿ ಐಪಿಎಲ್ ಮತ್ತಷ್ಟು ಮೆರುಗು ನೀಡಲು ಅದೇ ಹಳೇ ನಾಗ್ಸ್ ಹೊಸ ರೂಪದಲ್ಲಿ ಬಂದಿದ್ದಾರೆ.