ವಿದೇಶಯುದ್ಧ ಭೂಮಿಯಾಗಿ ಮಾರ್ಪಟ್ಟ ನಾಗೋರ್ನೊ-ಕರಾಬಖ್: ಅಜರ್ ಬೈಜಾನ್ನ 3,000ಕ್ಕೂ ಹೆಚ್ಚು ಸೈನಿಕರು ಸಾವು
ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ಸೇನೆ 3,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಸ್ವಯಂ ಘೋಷಿತ ಗಣರಾಜ್ಯ ಅರ್ಟ್ ಸಖ್ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಶನಿವಾರ ತಿಳಿಸಿದ್ದಾರೆ.