ಕ್ರಿಕೆಟ್ಏಷ್ಯಾ ಕಪ್: ಬಾಂಗ್ಲಾ ಸೋಲಿಸಿ, 4 ವರ್ಷಗಳ ಹಿಂದಿನ 'ನಾಗಿನ್ ಡ್ಯಾನ್ಸ್'ಗೆ ಸೇಡು ತೀರಿಸಿಕೊಂಡ ಲಂಕಾ ಆಟಗಾರರು! ವಿಡಿಯೋ
ಗುರುವಾರ ನಡೆದ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಸೋಲಿಸಿದ ಶ್ರೀಲಂಕಾ ಆಟಗಾರರು, ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ನಾಲ್ಕು ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ.