ದೇಶರಾಮ ಜನ್ಮಭೂಮಿ ಮರಳಿ ಪಡೆಯಲು 'ಸಾಧನೆ' ಬಿಟ್ಟು, Law ಓದಿ ಕಾನೂನು ಹೋರಾಟ ಮಾಡಿದ 'ನಾಗಾ ಸಾಧು'
500 ವರ್ಷಗಳಿಗೂ ಅಧಿಕ ಹೋರಾಟದ ಫಲವಾಗಿ ಇಂದು ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ತಲೆ ಎತ್ತಿದ್ದು, ಈ ಹೋರಾಟದಲ್ಲಿ ಸಾಥ್ ನೀಡಿದ್ದ ನಾಗಾ ಸಾಧುವೊಬ್ಬರು ದೇಗುಲ ನಿರ್ಮಾಣಕ್ಕಾಗಿ ತಮ್ಮ ಸಾಧನೆ ಬದಿಗೊತ್ತಿ Law ಓದಿ ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದರು.