ನಾಗಾ ಸಮುದಾಯ

ಮಣಿಪುರದಲ್ಲಿ ಮತ್ತೆ ರಕ್ತಪಾತ: ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ 6 ಮಂದಿ ಶವವಾಗಿ ಪತ್ತೆ; ಇನ್ನು ಸುಮ್ಮನಿರಲ್ಲ- CM ಖಡಕ್ ಎಚ್ಚರಿಕೆ!
ಪ್ರಕರಣವನ್ನು ಎನ್ಐಎ ತನಿಖೆ ಮಾಡುತ್ತಿದೆ. ನಮ್ಮ ಸಮಾಜದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ. ಮಣಿಪುರದಲ್ಲಿ ಶಾಂತಿ, ಭದ್ರತೆ ಮತ್ತು ಕಾನೂನು ರಕ್ಷಿಸುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿದ್ದೇವೆ.

ಮಣಿಪುರದಲ್ಲಿ ಸಿಲಿಂಡರ್ ಬೆಲೆ 3 ಸಾವಿರ, ಲೀಟರ್ ಪೆಟ್ರೋಲ್ 300 ರು.!
ಮಣಿಪುರ ಸರ್ಕಾರದ ನೂತನ ಜಿಲ್ಲೆಗಳನ್ನು ರಚಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ನಾಗಾಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ರಾಜಧಾನಿ ಇಂಫಾಲದಿಂದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನೇ ಬಂದ್ ಮಾಡಿದ್ದಾರೆ.

