ರಾಜ್ಯNamma Metro: ಗ್ರೌಂಡ್ ಲೆವಲ್ ಮತ್ತು ಅಂಡರ್ ಗ್ರೌಂಡ್; ನಾಗವಾರ ಮೆಟ್ರೊ ನಿಲ್ದಾಣ ವಿಶಿಷ್ಟತೆಯ ತಾಣ!
ನಿಲ್ದಾಣದ ಕಾನ್ಕೋರ್ಸ್ ಮಟ್ಟವು (ಪ್ರಯಾಣಿಕರಿಗೆ ಟಿಕೆಟ್ ನೀಡುವ ಸ್ಥಳ) ಗ್ರೌಂಡ್ ಲೆವೆಲಲ್ಲಿ ಇರುತ್ತದೆ. ಇಲ್ಲಿಯವರೆಗೆ ಎಲ್ಲಾ ಅಂಡರ್ ಗ್ರೌಂಡ್ ನಿಲ್ದಾಣಗಳಲ್ಲಿ, ಕಾನ್ಕೋರ್ಸ್ ಸ್ಥಳವು ತಳಮಟ್ಟದಿಂದ ಕೆಳಗಿವೆ.