ದೇಶನಾಗಲ್ಯಾಂಡ್ ಆಸೆಂಬ್ಲಿ ಎಲೆಕ್ಷನ್ : ಅರೆಸೇನಾ ಪಡೆಯ 281 ತುಕಡಿ ನಿಯೋಜನೆ
ನಾಗಾಲ್ಯಾಂಡ್ ವಿಧಾನಸಭೆಗೆ ಇದೇ ತಿಂಗಳ 25 ರಂದು ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ಹಿನ್ನೆಲೆಯಲ್ಲಿ 281 ಅರೆಸೇನಾ ಪಡೆ ತುಕಡಿಯನ್ನು ನಿಯೋಜಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.