ರಾಜ್ಯಧರ್ಮಸ್ಥಳ ಪ್ರಕರಣ: ಫೀಲ್ಡ್ ಗಿಳಿದ ಮಹಿಳಾ ಆಯೋಗ; ಕಾಣೆಯಾದವರು ಎಲ್ಲಿ ಹೋದರು? ಸಾವು ಸಂಭವಿಸಿದ್ದು ಹೇಗೆ? ಮಾಹಿತಿ ನೀಡಿ- ಡಾ.ನಾಗಲಕ್ಷ್ಮಿ ಚೌಧರಿ
ಕಾಣೆಯಾದವರು ಎಲ್ಲಿಗೆ ಹೋದರು? ಸಾವಿಗೀಡಾಗಿದ್ದರೆ ಅದು ಸಂಭವಿಸಿದ್ದು ಹೇಗೆ ಇತ್ಯಾದಿ ವಿವರಗಳು ಬೇಕು. ಇದು ಕಷ್ಟದ ಕೆಲಸ ನಿಜ. ಆದರೆ ಅಷ್ಟು ಮಾಹಿತಿ ತಿಳಿಯಲೇಬೇಕಾಗಿದೆ ಎಂದು ಹೇಳಿದರು.