ನಾಗರಿಕರು

ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸಬೇಕು: ಸೌಮ್ಯ ರೆಡ್ಡಿ
ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ನಾಗರಿಕರು ಮತ್ತು ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ತಿಳಿಸಿದರು.

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!
ಸದ್ಯ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಕಮರ್ಷಿಯಲ್ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ಕೂಡಲೇ ಇರಾನ್‌ನಿಂದ ಹೊರಡಲು ಸೂಚಿಸಲಾಗಿದೆ.

Op Sindoor ನಿಂದ GST ಉಳಿತಾಯದವರೆಗೆ: ದೀಪಾವಳಿಗೆ ದೇಶದ ನಾಗರಿಕರಿಗೆ ಪಿಎಂ ಮೋದಿ ಪತ್ರ
ದೀಪಾವಳಿಯ ಸಂದರ್ಭದಲ್ಲಿ ನಾಗರಿಕರಿಗೆ ಬರೆದ ಪತ್ರದಲ್ಲಿ, "ಆಪರೇಷನ್ ಸಿಂದೂರ್'' ನಂತಹ ಭಾರತೀಯ ಸೇನೆಯ ಇತ್ತೀಚಿನ ಕಾರ್ಯಾಚರಣೆಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಮುಂದಿನ ಸೂಚನೆ ಬರುವವರೆಗೆ ಬಾಂಗ್ಲಾದೇಶಕ್ಕೆ ಹೋಗಬೇಡಿ: ನಾಗರಿಕರಿಗೆ ಕೇಂದ್ರ ಸರ್ಕಾರ ಸೂಚನೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರಸ್ತುತ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಅತ್ಯಂತ ಜಾಗರೂಕರಾಗಿರಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಿದೆ.

ಹುಲಿ ಉಗುರು ಸೇರಿದಂತೆ ವನ್ಯ ಜೀವಿ ವಸ್ತು ಮರಳಿಸಲು ರಾಜ್ಯ ಸರ್ಕಾರದಿಂದ ಮತ್ತೊಂದು ಅವಕಾಶ!
ಯಾರ ಬಳಿ ಹುಲಿ ಉಗುರು ಇದೆಯೋ ಅವುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಒಪ್ಪಿಸಿ ಮುಂಬರುವ ಆಪತ್ತು ತಪ್ಪಿಸಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಡೀಪ್ ಫೇಕ್ ಹಾವಳಿ: ಎಫ್ಐಆರ್ ದಾಖಲಿಸಲು ನಾಗರಿಕರಿಗೆ ಸರ್ಕಾರ ನೆರವು
ಡೀಪ್ ಫೇಕ್ ನಂತಹ ಆಕ್ಷೇಪಾರ್ಹ ವಿಡಿಯೊಗಳಿಂದ ನೊಂದಿದ್ದರೆ ಐಟಿ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸರ್ಕಾರ ನಾಗರಿಕರಿಗೆ ಸಹಾಯ ಮಾಡಲಿದೆ.

ಬೆಂಗಳೂರು: ನಾಗರಿಕರು ವಾಟ್ಸಾಪ್ ನಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಕೆಗೆ ಅವಕಾಶ- ಬಿ.ದಯಾನಂದ
ಇನ್ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು.

ಬೆಂಗಳೂರಿನಲ್ಲಿ 'ನಮ್ಮ ಕ್ಲಿನಿಕ್'ಗೆ ಉತ್ತಮ ಸ್ಪಂದನೆ, ನಾಗರಿಕರಿಗೆ ಖುಷಿ ತಂದ ಉಚಿತ ವೈದ್ಯಕೀಯ ಸೌಲಭ್ಯ
ನಗರದಲ್ಲಿ ಸರ್ಕಾರ ವತಿಯಿಂದ ತೆರೆಯಲಾಗಿರುವ 'ನಮ್ಮ ಕ್ಲಿನಿಕ್' ಗೆ ನಾಗರಿಕರ ಸ್ಪಂದನೆ ಉತ್ತಮವಾಗಿದೆ, ರೋಗಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಸಮಾಲೋಚನೆಗಳು ಮತ್ತು ಔಷಧಿಗಳನ್ನು ಪಡೆಯುತ್ತಿದ್ದು, ಸರ್ಕಾರದ ಸೌಲಭ್ಯ ನಾಗರಿಕರಿಗೆ ಖುಷಿ ತಂದಿದೆ.

ವಿದೇಶಕ್ಕೆ ಪ್ರಯಾಣಿಸುವ ತನ್ನ ನಾಗರಿಕರ ಮೇಲೆ ಕೋವಿಡ್ ನಿರ್ಬಂಧ; ಹಲವು ದೇಶಗಳ ಕ್ರಮವನ್ನು ಖಂಡಿಸಿದ ಚೀನಾ
ಕೋವಿಡ್-19 ಪ್ರಕರಣಗಳ ಏಕಾಏಕಿ ಉಲ್ಭಣದ ಹಿನ್ನೆಲೆಯಲ್ಲಿ ಹಲವಾರು ದೇಶಗಳು ವಿಧಿಸಿರುವ ತನ್ನ ನಾಗರಿಕರ ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಚೀನಾ ಸರ್ಕಾರ ಮಂಗಳವಾರ ಖಂಡಿಸಿದೆ ಮತ್ತು ಇದಕ್ಕೆ ಪ್ರತಿಯಾಗಿ ತಾವೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ.

