ರಾಜ್ಯSIR ಪ್ರಕ್ರಿಯೆಯ ‘ಸಾಮಾಜಿಕ ಲೆಕ್ಕಪರಿಶೋಧನೆ’ಗೆ ಪ್ರಕಾಶ್ ರಾಜ್ ಅಭಿಯಾನ: ಸೆಪ್ಟೆಂಬರ್ 20ರಿಂದ 10 ಜಿಲ್ಲೆಗಳಲ್ಲಿ ಕಾರ್ಯಾಚರಣೆ; Video
ಸೆಪ್ಟೆಂಬರ್ 20ರಿಂದ ಈ ಕಾರ್ಯಾಚರಣೆ ಆರಂಭವಾಗಲಿದ್ದು, ಸಂಘಟನೆಗಳ ಸದಸ್ಯರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಹೇಳಲಾಗುತ್ತಿರುವ ಹೆಸರುಗಳನ್ನು ಪರಿಶೀಲಿಸಲಿದ್ದಾರೆ.