ವಿದೇಶಭಾರತದ ಪ್ರಜಾಪ್ರಭುತ್ವವನ್ನು ಗೌರವಿಸಬೇಕು: ಸಿಎಎ ಪ್ರತಿಭಟನೆ ಬಗ್ಗೆ ಅಮೆರಿಕಾ ಪ್ರತಿಕ್ರಿಯೆ
ಪೌರತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಭಾರತ ದೇಶದೊಳಗೆ ತೀವ್ರ ಚರ್ಚೆ, ಪ್ರತಿಭಟನೆಯಾಗುತ್ತಿರುವ ಈ ಹೊತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಅಮೆರಿಕಾ ಗೌರವಿಸುತ್ತದೆ ಎಂದು ಅಮೆರಿಕಾದ ಉನ್ನತ ರಾಯಭಾರಿ ತಿಳಿಸಿದ್ದಾರೆ.