ರಾಜ್ಯ350 ಕಿ.ಮೀ ಸುದೀರ್ಘ ಸಂಚಾರ: ನಾಗರಹೊಳೆ ಹುಲಿ ಅಂಕೋಲಾ ಅರಣ್ಯದಲ್ಲಿ ಪತ್ತೆ !
ಇತ್ತೀಚಿನ ಕೆನರಾ ವೃತ್ತದ ಹುಲಿ ಗಣತಿಯಲ್ಲಿ, ಅಂಕೋಲಾ ಅರಣ್ಯದಲ್ಲಿನ ಈ ಎರಡು ಹುಲಿಗಳು ಗುಳೆ ಮತ್ತು ಕೋಟಿಬಾವಿ ಅರಣ್ಯ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಸಾಮಾನ್ಯವಾಗಿ ಹುಲಿಗಳು ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊಸ ಪ್ರದೇಶದಲ್ಲಿ ನೆಲೆಸುವುದು ಅಪರೂಪ.