ರಾಜ್ಯಸಿಎ ನಿವೇಶನ ಹಂಚಿಕೆಯಿಂದ 300 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ: ಬಿಡಿಎ
ನಾಗರಿಕ ಸೌಕರ್ಯ (CA) ನಿವೇಶನಗಳ ಹಂಚಿಕೆಯಲ್ಲಿ ವಿರಾಮ ನಂತರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧಿಸೂಚನೆ ಪ್ರಕ್ರಿಯೆ ಪ್ರಾರಂಭಿಸಿದೆ. ಹೊಸ ಸರ್ಕಾರದ ಅಡಿಯಲ್ಲಿ ಇದೇ ಮೊದಲ ಬಾರಿಗೆ ನಿವೇಶನ ಹಂಚಿಕೆಯಾಗಲಿದೆ. ಸದ್ಯದಲ್ಲಿಯೇ ಅವುಗಳ ಮೂಲಕ ಕನಿಷ್ಠ 300 ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯಲ್ಲಿ ಸರ್ಕಾರವಿದೆ.