ದೇಶMaha Kumbha Mela: ಮೂವರು ವಿದೇಶಿಯರು ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆಯರು ನಾಗಾ ಸನ್ಯಾಸಿನಿಗಳಾಗಿ ದೀಕ್ಷೆ!
ಇಟಲಿಯ ಬಂಕಿಯಾ ಮೇರಿಯಮ್ ಅವರನ್ನು ಶಿವಾನಿ ಭಾರತಿ ಎಂದು ಹೆಸರಿಸಲಾಯಿತು. ಫ್ರಾನ್ಸ್ನ ವ್ಯಾಕ್ವೆನ್ ಮೇರಿ ಅವರನ್ನು ಕಾಮಾಖ್ಯ ಗಿರಿ ಎಂದು ಹೆಸರಿಸಲಾಯಿತು ಮತ್ತು ನೇಪಾಳದ ಮೋಕ್ಷಿತಾ ರಾಣಿ ಅವರನ್ನು ಮೋಕ್ಷಿತಾ ಗಿರಿ ಎಂದು ಹೆಸರಿಸಲಾಯಿತು.