ಪಾಕಿಸ್ತಾನದಲ್ಲಿ ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿಯನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಧರ್ಮಾಂಧತೆಯು ಅಪಾಯಕಾರಿ, ಧೀರ್ಘಕಾಲಿನ ವಿಷಕ್ಕೆ ಯಾವುದೇ ಗಡಿ ಇಲ್ಲ ಎಂದಿದ್ದಾರೆ.