ದೇಶನಾಂಕನಾ ಸಾಹೀಬ್ ಗುರುದ್ವಾರ ಮೇಲೆ ದಾಳಿ: ಪಾಕ್ ಗೆ ಎಸ್ ಜಿಪಿಸಿಯ ನಿಯೋಗ
ನಾಂಕನ ಸಾಹೀಬ್ ಗುರುದ್ವಾರ ದಾಳಿಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಗುರುದ್ವಾರಗಳ ನಿರ್ವಹಣೆ ಮಾಡುತ್ತಿರುವ ದಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ( ಎಸ್ ಜಿಪಿಸಿ) ನಾಲ್ಕು ಸದಸ್ಯರನ್ನೊಳಗೊಂಡ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ.