ಸಿನಿಮಾ ಸುದ್ದಿ70 ವರ್ಷ ಭಾರತದಲ್ಲಿ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ?: ನಸೀರುದ್ದಿನ್ ಶಾ
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನನಗೇನು ಭಯವಿಲ್ಲ. ಆದರೆ, ಕೋಪವಿದೆ. ಇತರೆ ಭಾರತೀಯರಂತೆಯೇ ನಾನೂ ಕೂಡ ಜನ್ಮ ಪ್ರಮಾಣಪತ್ರವನ್ನು ನೀಡುವುದಿಲ್ಲ. ಭಾರತದಲ್ಲಿ 70 ವರ್ಷ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ ಎಂದು ನಟ ನಸೀರುದ್ದಿನ್ ಶಾ ಅವರು ಪ್ರಶ್ನಿಸಿದ್ದಾರೆ.