ರಾಜ್ಯಮಾದಕ ವಸ್ತು ಬೆರೆಸಿದ ಪಾನ್ ಮಸಾಲಾ, ಗುಟ್ಕಾ ರಾಜ್ಯದಲ್ಲಿ ನಿಷೇಧ: ಎಚ್ಚರಿಕೆ ನೀಡಿದ CM ಡಿ. ಕೆ. ಶಿವಕುಮಾರ್-Video
ವಿದ್ಯಾರ್ಥಿಗಳು ಮತ್ತು ಆರೋಗ್ಯ ವೃತ್ತಿಪರರು ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ, ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.