ನಟನೆಗೆ ಮತ್ತೆ ವಾಪಸಾಗಿರುವ ಶುಭ ಪೂಂಜಾ, ಆಕರ್ಷಕವಾಗಿಯೂ ಹಿಂದಿರುಗಿದ್ದಾರೆ. ಒಂದರ ಹಿಂದೆ ಒಂದಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟಿ ಬ್ಯುಸಿಯಾಗಿಯೂ ಇದ್ದಾರೆ.