ದೇಶನವೀಕೃತ ಇಂಧನ, ಇಂಧನ ಕ್ಷೇತ್ರಗಳಲ್ಲಿ ಅದಾನಿ ಸಮೂಹದಿಂದ 60 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜನೆ
ಅದಾನಿ ಗ್ರೂಪ್ನ ಭಾಗವಾಗಿರುವ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಯುಟಿಲಿಟಿ-ಸ್ಕೇಲ್ ಗ್ರಿಡ್-ಸಂಪರ್ಕಿತ ಸೌರ ಮತ್ತು ಪವನ ಫಾರ್ಮ್ ಯೋಜನೆಗಳನ್ನು ಅಭಿವೃದ್ಧಿಪಡಿಸಿ ನಿರ್ಮಿಸಿ, ನಿರ್ವಹಿಸುತ್ತದೆ.