ನವವಧು

ಪತಿಗೆ ಬೆಂಕಿ ಹಚ್ಚಿದ ನವ ವಧು!
ದೇಶ

ಪತಿಗೆ ಬೆಂಕಿ ಹಚ್ಚಿದ ನವ ವಧು!

ಆ ಜೋಡಿ ಮದುವೆಯಾಗಿ ಕೇವಲ 20 ದಿನಗಳಾಗಿತ್ತಷ್ಟೆ ಪತಿ ಮದ್ಯವ್ಯಸನಿ ಎಂದು ತಿಳಿದ ನವ ವಧು ಆತನೊಡನೆ ಬದುಕು ಕಷ್ಟ ಎಂದು ಭಾವಿಸಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿಬಿಟ್ಟಿದ್ದಾಳೆ.

ಓಡಿಹೋಗಿದ್ದ ನವವಧು ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪ್ರತ್ಯಕ್ಷ
ದೇಶ

ಓಡಿಹೋಗಿದ್ದ ನವವಧು ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪ್ರತ್ಯಕ್ಷ

ಮದುವೆ ನಂತರ ಓಡಿ ಹೋಗಿದ್ದ ರಾಜಸ್ಥಾನದ ಯುವತಿ 23 ದಿನಗಳ ನಂತರ ತನ್ನ ಸಲಿಂಗಕಾಮಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ವಾಸಿಸುತ್ತಿರುವುದು...

ಪ್ರಧಾನಿ ಮೋದಿ ನವವಧುವಿನಂತೆ, ಕೆಲಸ ಕಡಿಮೆ, ಬಳೆಗಳ ಶಬ್ದ ಜಾಸ್ತಿ: ಮೋದಿ ಕಾಲೆಳೆದ ಸಿಧು
ದೇಶ

ಪ್ರಧಾನಿ ಮೋದಿ ನವವಧುವಿನಂತೆ, ಕೆಲಸ ಕಡಿಮೆ, ಬಳೆಗಳ ಶಬ್ದ ಜಾಸ್ತಿ: ಮೋದಿ ಕಾಲೆಳೆದ ಸಿಧು

ಪ್ರಧಾನಿ ನರೇಂದ್ರ ಮೋದಿ ನವವಧುವಿನಂತೆ, ಕೆಲಸ ಕಡಿಮೆ ಮಾಡಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕಾಲೆಳೆದಿದ್ದಾರೆ.

ದಾವಣಗೆರೆ: ಮದುವೆಯಾದ 11ನೇ ದಿನವೇ ನವವಧು ನೇಣಿಗೆ ಶರಣು
ರಾಜ್ಯ

ದಾವಣಗೆರೆ: ಮದುವೆಯಾದ 11ನೇ ದಿನವೇ ನವವಧು ನೇಣಿಗೆ ಶರಣು

ಮದುವೆಯಾಗಿ ಕೇವಲ 11 ದಿನಕ್ಕೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಹರಿಯಾಣ: ನವವಧುವಿನ ಮೇಲೆ ಪತಿ ಸೇರಿ 7 ಜನರಿಂದ ಸಾಮೂಹಿಕ ಅತ್ಯಾಚಾರ!
ದೇಶ

ಹರಿಯಾಣ: ನವವಧುವಿನ ಮೇಲೆ ಪತಿ ಸೇರಿ 7 ಜನರಿಂದ ಸಾಮೂಹಿಕ ಅತ್ಯಾಚಾರ!

ಮದುವೆಯಾಗಿ ಮಾರನೇ ದಿನವೇ ಆಕೆಯ ಪತ್ಯೂ ಸೇರಿ 7 ಜನರು ಬರ್ಬರ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.

ಬಳ್ಳಾರಿ: ಮೊದಲರಾತ್ರಿಯಲ್ಲೇ ಬೆಂಕಿ ಹಚ್ಚಿಕೊಂಡು ಮಧುಮಗಳ ಆತ್ಮಹತ್ಯೆ
ರಾಜ್ಯ

ಬಳ್ಳಾರಿ: ಮೊದಲರಾತ್ರಿಯಲ್ಲೇ ಬೆಂಕಿ ಹಚ್ಚಿಕೊಂಡು ಮಧುಮಗಳ ಆತ್ಮಹತ್ಯೆ

ಮೊದಲರಾತ್ರಿಯಲ್ಲೇ ಬೆಂಕಿ ಹಚ್ಚಿಕೊಂಡು ಮಧುಮಗಳ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬಳ್ಳಾರಿಯಲ್ಲಿ ನಡೆದಿದೆ.