ನವದೆಹಿಲಿ

ಲೋಕ ಸಮರ: 2ನೇ ಹಂತದಲ್ಲಿ ಶೇ. 66ರಷ್ಟು ಮತದಾನ, ಹಲವಡೆ ದೋಷಪೂರಿತ ಇವಿಎಂಗಳಿಂದ ಮತದಾನಕ್ಕೆ ಅಡ್ಡಿ
ಹಾಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಗುರುವಾರ ದೇಶಾದ ವಿವಿಧೆಡೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.66ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

‘ಚೌಕಿದಾರ್ ಚೋರ್ ಹೈ’ ಜಾಹೀರಾತಿಗೆ ಚುನಾವಣಾ ಆಯೋಗ ನಿರ್ಬಂಧ; ಕಾಂಗ್ರೆಸ್ಗೆ ಭಾರೀ ಹಿನ್ನಡೆ!
ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಸ್ಲೋಗನ್ ಗಳಲ್ಲಿ ಒಂದಾಗಿದ್ದ 'ಚೌಕೀದಾರ್ ಚೋರ್ ಹೈ' ಜಾಹಿರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.

