ದೇಶನೋಟ್ ಬ್ಯಾನ್ : 15 ತಿಂಗಳು ಕಳೆದರೂ ಆರ್ ಬಿಐನಲ್ಲಿ ಮುಂದುವರೆದ ಲೆಕ್ಕ ಪ್ರಕ್ರಿಯೆ
ಕೇಂದ್ರಸರ್ಕಾರ 1 ಸಾವಿರ ಹಾಗೂ 500 ರೂಗಳನ್ನು ಅಮಾನ್ಯೀಕರಣಗೊಳಿಸಿ 15 ತಿಂಗಳೂ ಕಳೆದರೂ ಈ ಹಣದ ನಿಖರತೆ ಹಾಗೂ ಪ್ರಾಮಾಣಿಕತೆ ಪರಿಶೀಲಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.