ದೇಶಕೋಮು ಗಲಭೆ ಪೀಡಿತ ಭದ್ರಕ್ ಗೆ 2 ಸಾವಿರ ಪ್ಯಾರಮಿಲಿಟರಿ ಪಡೆ ಸಿಬ್ಬಂದಿ ರವಾನೆ!
ಫೇಸ್ ಬುಕ್ ಫೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಒಡಿಶಾದ ಭದ್ರಕ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಸುಮಾರು 2 ಸಾವಿರ ಪ್ಯಾರಾಮಿಲಿಟರಿ ಪಡೆಯ ಸಿಬ್ಬಂದಿಗಳನ್ನು ರವಾನೆ ಮಾಡಲಾಗಿದೆ.