ದೇಶನವದೆಹಲಿ-ದರ್ಭಾಂಗಾ ಎಕ್ಸ್ಪ್ರೆಸ್ ಬೋಗಿಗಳು ಬೆಂಕಿಗಾಹುತಿ; ರೈಲಿನಿಂದ ಜಿಗಿದು ಜೀವ ಉಳಿಸಿಕೊಂಡ ಪ್ರಯಾಣಿಕರು!
ನವದೆಹಲಿಯಿಂದ ದರ್ಭಾಂಗಕ್ಕೆ ತೆರಳುತ್ತಿದ್ದ ವಿಶೇಷ ರೈಲಿನಲ್ಲಿ ಬುಧವಾರ ಸಂಜೆ ಇಟಾವಾದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಜಸ್ವಂತ್ ನಿಲ್ದಾಣದಿಂದ ಹೊರಟ ರೈಲು ಇಟಾವಾಹ್ ನಿಂದ ಸುಮಾರು ಆರು ಕಿಮೀ ಹಿಂದೆ ಸರಾಯ್ ಭೂಪತ್ ಬಳಿ ಎಸ್-ಒನ್ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.