ದೇಶಕೋವಿಡ್-19: ವೈದ್ಯಕೀಯೇತರ ಲಿಕ್ವಿಡ್ ಆಕ್ಸಿಜನ್ ಬಳಕೆ ಮೇಲೆ ನಿಷೇಧ, ಈ ಮೂರು ಕ್ಷೇತ್ರಗಳಿಗೆ ಕೇಂದ್ರದಿಂದ ವಿನಾಯಿತಿ
ವೈದ್ಯಕೀಯೇತರ ಉದ್ದೇಶಕ್ಕಾಗಿ ಲ್ವಿಕಿಡ್ ಆಕ್ಸಿಜನ್ ಬಳಕೆಯನ್ನು ನಿಷೇಧಿಸಿದ ಬೆನ್ನಲ್ಲೇ, ಆಂಪಲ್ಸ್ ಗಳು ಮತ್ತು ಬಾಟಲಿಗಳು, ಔಷಧಗಳು ಮತ್ತು ಸರಕು ಬಳಕೆಗಾಗಿ ರಕ್ಷಣಾ ಪಡೆಗಳಿಗೆ ಸೋಮವಾರ ಕೇಂದ್ರ ಸರ್ಕಾರ ಅವಕಾಶ ನೀಡಿದೆ.