ದೇಶಮಧ್ಯಪ್ರದೇಶ: ಗರ್ಬಾ ನೃತ್ಯ ಮಾಡುವಾಗ ಏಕಾಏಕಿ ಕುಸಿದು ಬಿದ್ದು 19 ವರ್ಷದ ನವ ವಿವಾಹಿತೆ ಸಾವು! Viral Video
ದೇವಸ್ಥಾನದಲ್ಲಿ ತನ್ನ ಪತಿಯೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆ ಏಕಾಏಕಿ ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿರುವುದು ವಿಡಿಯೋದಲ್ಲಿದೆ.