ರಾಜಕೀಯರಾಮನಗರದ ಹೆಸರು ಬದಲಾವಣೆ ವಿರುದ್ಧ ಹೋರಾಟ ಅನೀವಾರ್ಯ-ಕುಮಾರಸ್ವಾಮಿ
ರಾಮನಗರದ ಹೆಸರನ್ನು ನವ ಬೆಂಗಳೂರೆಂದು ಬದಲಾಯಿಸುವ ಸರ್ಕಾರದ ಪ್ರಸ್ತಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವಿಟ್ ಮೂಲಕ ಕಟು ಎಚ್ಚರಿಕೆ ನೀಡಿದ್ದಾರೆ