ದೇಶಜಮ್ಮು-ಕಾಶ್ಮೀರಕ್ಕೆ ಹೊಸ DGP: ಶತ್ರುಗಳಿಗೆ ನಡುಕ ಹುಟ್ಟಿಸಿರುವ IPS ನಳಿನ್ ಪ್ರಭಾತ್ ಹಿನ್ನಲೆ ಏನು?
ನಳಿನ್ ಪ್ರಭಾತ್ ಅವರು ಸಂಯುಕ್ತ ಆಂಧ್ರಪ್ರದೇಶದಲ್ಲಿ ಮಾವೋವಾದಿಗಳ ನಿರ್ಮೂಲನೆಗೆ ಅವರು ಅನುಸರಿಸಿದ ವಿಧಾನಗಳನ್ನು ಕೇಂದ್ರ ಸರ್ಕಾರವೂ ಶ್ಲಾಘಿಸಿತ್ತು. ಅಲ್ಲದೆ ನಳಿನ್ ಪ್ರಭಾತ್ ಅವರು ಪೊಲೀಸ್ ಪದಕಗಳನ್ನು ಪಡೆದಿದ್ದಾರೆ.