ರಾಜಕೀಯನಲ್ ಪಾಡ್ ಪ್ರಕರಣ: ಬಿಜೆಪಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಕ್ ಹ್ಯಾರಿಸ್ ಅಭಿಯಾನ, ಸಿಎಂ ಗೆ 7 ಪ್ರಶ್ನೆ
ಶಾಸಕ ಹ್ಯಾರಿಸ್ ಪುತ್ರ ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಶಾಸಕ ಹ್ಯಾರಿಸ್ ತಮ್ಮ ಪ್ರಭಾವ ಬಳಸಿ ಮಗನ ಹೆಸರು ರೌಡಿಶೀಟರ್ ಲಿಸ್ಟ್ ನಲ್ಲಿ...