ರಾಜ್ಯ15 ಜಿಲ್ಲೆಗಳಲ್ಲಿ 'ನಲಿ-ಕಲಿ' ಕಾರ್ಯಕ್ರಮ ರದ್ದು: ದ್ವಿಭಾಷಾ ಪಠ್ಯಕ್ರಮ ಜಾರಿಗೆ ಸರ್ಕಾರ ಮುಂದು..!
1ನೇ ತರಗತಿಯಿಂದ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪಾಠಕ್ರಮ ಜಾರಿಯಾಗಲಿದೆ. ಹಿಂದಿನಂತೆ ಕೇವಲ ಕನ್ನಡ ಮಾಧ್ಯಮದಲ್ಲದೇ ಹೊಸ ಬೋಧನಾ ವಿಧಾನ ತರಲಾಗುತ್ತದೆ. ಈ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ನಲಿ-ಕಲಿ ಯೋಜನೆ ರದ್ದುಪಡಿಸಲಾಗಿದೆ.