ದೇಶನಗ್ನ ವಿಡಿಯೋ ಚಿತ್ರೀಕರಿಸಿ ನರ್ಸ್ ಗೆ ಬೆದರಿಕೆ ಹಾಕುತ್ತಿದ್ದ ವೈದ್ಯನ ವಿರುದ್ಧ ಕೇಸ್
ಸಹೋದ್ಯೋಗಿ ನರ್ಸ್ ನ ನಗ್ನ ಚಿತ್ರೀಕರಣ ಮಾಡಿ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಒತ್ತಾಯಿಸಿ ಬೆದರಿಕೆ ಹಾಕುತ್ತಿದ್ದ ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲಾದ ಘಟನೆ ಉತ್ತರ ಪ್ರದೇಶದ ರಾಮ್ ಪುರದಲ್ಲಿ ನಡೆದಿದೆ.