ದೇಶನೂತನ NDA ಸರ್ಕಾರದಲ್ಲಿ ಕೇರಳಕ್ಕೆ ಎರಡೆರಡು ಸಚಿವ ಸ್ಥಾನ: ಮೋದಿ ಸಂಪುಟ ಸೇರುತ್ತಿರುವ ಕ್ರೈಸ್ತ ಧರ್ಮಿಯ ಜಾರ್ಜ್ ಕುರಿಯನ್ ಯಾರು?
1980ರಲ್ಲಿ ಜನಸಂಘ ಬಿಟ್ಟು ಹೊಸದಾಗಿ ರಚನೆಯಾದ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಲು ಯುವಕರು ಉತ್ಸುಹಕರಾಗಿದ್ದರು. ಅದರಲ್ಲಿ ಕೇವಲ 19 ವರ್ಷ ವಯಸ್ಸಿನ ಕೊಟ್ಟಾಯಂನ ಒಂದು ಸಣ್ಣ ಹಳ್ಳಿ ಕನಕರಿಯ ಜಾರ್ಜ್ ಕುರಿಯನ್ ಸಹ ಒಬ್ಬರಾಗಿದ್ದರು.