ಅಂಕಣಗಳುಮೋದಿ ಸರ್ಕಾರದ ವಿರುದ್ಧ ಗ್ರಾಮೀಣ ಭಾರತದಲ್ಲಿ ಆಕ್ರೋಶವಿದೆಯಾ? Prashant Kishor ಹೇಳಿಕೆಯ ಬೆನ್ನೇರಿ… (ತೆರೆದ ಕಿಟಕಿ)
ಈಗಿರುವ ಪ್ರಶ್ನೆ- ಹೌದೇ? ಭಾರತದಲ್ಲಿ ಹೀಗೊಂದು ಗ್ರಾಮೀಣ ಸಂಕಟ ತಲೆಎತ್ತಿದೆಯೇ? ಕೇಂದ್ರದಲ್ಲಿರುವ ಸರ್ಕಾರವೊಂದನ್ನು ಬದಲಿಸಬಹುದಾದ ಮಟ್ಟದಲ್ಲಿ ಗ್ರಾಮೀಣ ಜನರ ಬದುಕು ಮೋದಿ ಸರ್ಕಾರದ ದಶಕದವಧಿಯ ಆಡಳಿತದಲ್ಲಿ ಕುಲಗೆಟ್ಟುಬಿಟ್ಟಿದೆಯೇ?